Saturday, February 26, 2011

ಯಾರೇ ನೀನು ಚೆಲುವೆ....ನೀರ ಕುಡಿಯುತಿರುವೆ

Tailed butterfly.
ಹೀಗೆ ಕಾಡಿನಲ್ಲಿ ಅಲೆಯಲು ಹೋದಾಗ ಕಂಡ ಅಪರೂಪದ ಅತಿಥಿ. ಎಲ್ಲಾ ಚಿಟ್ಟೆಗಳು ಸಾಲಾಗಿ ಬಂದು ನೆರು ಕುಡಿಯುತ್ತಿದ್ದವು. ವಾವ್ ಕುಷಿಯಾಯಿತು. ನೀವು ನೋಡಿ. ಮಲೆನಾಡಿನಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಚಿಟ್ಟೆ. ಒಮ್ಮೆಯಾದರೂ ನೋಡಲು ಮಲೆನಾಡಿಗೆ ಬನ್ನಿ.

Saturday, February 5, 2011

ಚಲುವಿನ ಚಿತ್ತಾರ


ಮೊನ್ನೆ ಹನುಮನ ಗುಂಡಿಗೆ ಹೋದಾಗ ತೆಗೆದ ಚಿತ್ರ. ಮುಂಜಿನ ಹಿನಿಗಳಂತೆ ಸಿಂಚನಗೈವ ನೇರ ಹನಿಗಳನ್ನು ನೋಡುವುದೇ ಸೊಬಗು. ಒಮ್ಮೆ ಬನ್ನಿ ಮೈ ಮರೆಯೋಣ....ದಯಮಾಡಿ ಪ್ಲಾಸ್ಟಿಕ್ ತರಬೇಡಿ. ಪರಿಸ ಉಳಿಸಿ.

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...