ಶಾಲೆ.

ಶಾಲೆಗೆ ವಿಜ್ಞಾನಿಯ ಭೇಟಿ



ಕಲಿಕೆಯ ನಾವಿನ್ಯತೆ, ಪರಿಸರ ಸಂಬಂಧಿಸಿದ ಕೆಲಸಗಳ ಫಲವಾಗಿ ವಿಜ್ಞಾನಿಗಳ, ಶಿಕ್ಷಕರ, ಮಾಲಿನ್ಯ ನಿಯಂತ್ರಣ ಮಂಡಳಿಯ ಸದಸ್ಯರ ತಂಡವು ನಮ್ಮ ಶಾಲೆಗೆ ಭೇಟಿ ನೀಡಿದರು.



ತಾವೇ ಬೆಳೆದ ತೊಂಡೆಯ ಜೊತೆಗೆ...


 ಮಕ್ಕಳ ಪರಿಸರ ಸಂಬಂಧಿಸಿದ ವಿವಿಧ ಚಟುವಟಿಕೆಗಳು, ವಿವಿಧ ಔಷಧಿ ಸಸ್ಯಗಳನ್ನು, ಮಕ್ಕಳು ಶಿಕ್ಷಕರ ಮಾರ್ಗದರ್ಶನದಲ್ಲಿ ತಯಾರಿಸಿದ ಕೀಟಗಳ, ಅಪರೂಪದ ಸಸ್ಯಗಳ, ಪ್ರಾಣಿಗಳ ಮಾದರಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದರು.ಮಕ್ಕಳ ಕಲಿಕೆಯ ಕುರಿತು ಹುಮಸ್ಸು ನೋಡಿ ತಾವೇ ರಚಿಸಿದ ಎರಡು ಪುಸ್ತಕಗಳನ್ನು ಬಹುಮಾನವಾಗಿ ಶ್ರೀ ಅರವಿಂದ್ ಹೆಬ್ಬಾರ್ ನೀಡಿದರು. 
 
ಹೊಸದೊಂದು ಶಾಸನ ಪರಿಶೀಲನೆಗಾಗಿ

ಪರಂಗಿ ತೋಟದಲ್ಲಿ

ಗಿಡಗಳಿಗೆ ಹೆಸರಿಸುವ ಕಾರ್ಯದಲ್ಲಿ ಮಕ್ಕಳೊಂದಿಗೆ...

ದಿನಕ್ಕೊಂದು ವಿಜ್ಞಾನ ಪ್ರಯೋಗದಲ್ಲಿ ನಿರತ ಮಕ್ಕಳು..

ತಾವು ತಯಾರಿಸಿದ ನಮೂನೆಗಳೊಂದಿಗೆ ಮಕ್ಕಳು..


No comments:

Post a Comment

ವಾರೆ ನೋಟ

ಲೋಚನ ದ ತುಂಬಾ ಚಂದ್ರ ತಾಲದ ಬಿಂಬ

( Chandra tal lake .... Himachal pradesh) ನೀಲಾಕಾಶದ ಭಿತ್ತಿಯಲಿ ಹೂ ಚೆಲ್ಲಿದಂತೆ ಹರಡಿದ ಮೋಡ. ರಸ್ತೆಯಲಿ ಅಜ್ಜನೊಬ್ಬ ಮಾತಿಗೆ ಅಂಟಿದ ಧೂಳನ್ನು ಉಜ್ಜುತ್ತಾ ಕುಳಿ...