Tuesday, December 28, 2010

ಅಪರೂಪದ ಹಸಿರು ಜೇಡ!


A  green coloured Huntsman spider!

ಉಂಚಳ್ಳಿಯ ಮೋಹಕ ನೋಟ

A beautiful falls unchalli.
ಕುಮಟ ಮತ್ತು ಶಿರ್ಷಿ ನಡುವೆ ಸಿಗುವ ಈ ಜಲಪಾತ ಮನಮೋಹಕ ನೋಟದಿಂದ ಮನಸೆಳೆಯುತ್ತದೆ.

Bee eater


Bee eater bird. Eats bee and insects and which is very daring.

Thursday, December 16, 2010

ಚಾರಣಿಗರ ಸ್ವರ್ಗ ದೂದ್ ಸಾಗರ್


ದೂದ್ ಸಾಗರ್ ಗೋವ ರಾಜ್ಯದ ಅದ್ಬುತ ಜಲಪಾತ. ರೈಲ್ವೆ ಹಳಿಯ ಮೇಲೆ ಇರುವ ಸುಂದರ್ ಜಲಪಾತ.

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...