Friday, April 15, 2011

ಅಪರೂಪದ ಸಣ್ಣ ಮಿಂಚುಳ್ಳಿ...

ಕಾಡಿನ ಪ್ರಯಾಣ

ಕರ್ನಾಟಕದ ಕೆಲವೇ ಭಾಗಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಸಣ್ಣ ಮಿಂಚುಳ್ಳಿ. ಕಾಡಿನಲ್ಲಿಯೇ ವಾಸವಾಗಿರುವ ಇದು ಹೊರ ಪ್ರಪಂಚಕ್ಕೆ ಕಂಡುಬರುವುದು ಅತಿ ವಿರಳ. ಮೊಂಡು ಬಾಲ ಹೊಂದಿರುವ ಇದು ಇತರ ಸಾಮಾನ್ಯ ಮಿಂಚುಳ್ಳಿಗಳಂತೆ ಎದೆಯಲ್ಲಿ ಬಿಳಿ ಬಣ್ಣ ಹೊಂದಿರುವುದಿಲ್ಲ. ಮಲೆನಾಡಿನ ಕಾಡುಗಳಲ್ಲಿ ಅಲೆಯುವಾಗ ಕ್ಯಾಮರ ಕಣ್ಣಿಗೆ ಬಿತ್ತು.



ವಸಂತ ಬಂದ ಋತುಗಳ ರಾಜ....


ನಾಗ ಸಂಪಿಗೆ ಮತ್ತು ಬುರುಗ


ವಾರೆ ನೋಟ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...