Saturday, June 30, 2012

ನನಗೆ ನಾನೇ ಹೀರೊ....



ಬದುಕೆಂಬ ಸಿನಿಮಾಕ್ಕೆ ನಾನೆ ಹೀರೊ ನಾನೆ ವಿಲನ್. ಏರಿದೆತ್ತರಕ್ಕೂ ಬಿದ್ದ ಪ್ರಪಾತಕ್ಕೂ ನಾನೆ ಕಾರಣ. 


ಈ ಸಂದರ್ಭದಲ್ಲೊಂದು ಝೆನ್ ಕತೆ ನೆನಪಾಗುತ್ತಿದೆ. 
ನಾಯೊಂದು ನದಿ ದಾಟುತ್ತಿತ್ತು. ನೀರಿನಲ್ಲಿ ತನ್ನ 
ಪ್ರತಿಬಿಂಬವನ್ನು ನೋಡಿ ಬೊಗಳುತ್ತಿತ್ತು ಹಾಗು ಮುಂದುವರಿಯಲು 

ಹೆದರುತ್ತಿತ್ತು. ನದಿ ದಾಟದೇ ಅಲ್ಲಿಯೇ ನಿಂತಿತ್ತು ನಂತರ ಹಿಂದಿರುಗಿತು.
ಪ್ರತಿ ಸಂದರ್ಭದಲ್ಲೂ ಮನುಷ್ಯ ತನಗೆ ತಾನೆ ನಿರ್ಭಂದ ವಿಧಿಸಿಕೊಂಡು ಪರಿತಪಿಸುತ್ತಾ ಮುಂದುವರಿಯದೆ ತನಗು 

ಪರಿಸರಕ್ಕೂ ಒಳಿತು ಮಾಡದೆ ಕ್ಷುದ್ರ ಜೀವಿಯಂತೆ ಬದುಕುತ್ತೇವೆ.
ಹುಲಿ ಜೇಡ



ಶಿಖರದೆತ್ತರದಲಿ 

"ತನ್ನನ್ನು ತಾನು ಮೀರುವುದೇ ಯಶಸ್ಸಿನ ಮೊದಲ ಹೆಜ್ಜೆ"

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...