ಬದುಕಲು ಎಂಥಹ ಹೋರಾಟ ಮಾಡಬೇಕು ಇಂದಿನ ಯುಗದಲ್ಲಿ ಅಲ್ಲವೇ? ನಿಂತು ಯೋಚಿಸಿದರೆ ದುಡ್ಡಿನ ಹಿಂದೆಯೇ ನಮ್ಮ ಕಣ್ಣು ಕಟ್ಟಿದ ಕುದುರೆ ಓಟ ಎನಿಸುವುದಿಲ್ಲವೇ, ನಿಮಗೆ? ಇದಕೆ ಕೊನೆ ಎಲ್ಲಿ? ಇಂತಹ ಹಲವು ಪ್ರಶ್ನೆಗಳಾಗಿ ಹಾಗೇ ಉಳಿದು, ಇನ್ನು ಅನೇಕ ಪ್ರಶ್ನೆಗಳಿಗೆ ನಾಂದಿ ಹಾಡಿ ಪ್ರಶ್ನೆ ಮೂಡಿಸಿ, ಗೊಂದಲ ಉಳಿಸಿ ಹೋಗಿವೆ.... ಇದೇ ಪ್ರಶ್ನೆಗಳಿದ್ದ ವಿಶ್ವವಾಣಿಯ ಲೇಖನವೊಂದು ಗಮನ ಸೆಳೆಯಿತು, ನಿಮಗಾಗಿ.....ಓದಿ ಪ್ರತಿಕ್ರಿಯಿಸಿ....