Tailed butterfly.
ಹೀಗೆ ಕಾಡಿನಲ್ಲಿ ಅಲೆಯಲು ಹೋದಾಗ ಕಂಡ ಅಪರೂಪದ ಅತಿಥಿ. ಎಲ್ಲಾ ಚಿಟ್ಟೆಗಳು ಸಾಲಾಗಿ ಬಂದು ನೆರು ಕುಡಿಯುತ್ತಿದ್ದವು. ವಾವ್ ಕುಷಿಯಾಯಿತು. ನೀವು ನೋಡಿ. ಮಲೆನಾಡಿನಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಚಿಟ್ಟೆ. ಒಮ್ಮೆಯಾದರೂ ನೋಡಲು ಮಲೆನಾಡಿಗೆ ಬನ್ನಿ.
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...