ಕರ್ನಾಟಕದ ಕೆಲವೇ ಭಾಗಗಳಲ್ಲಿ ಮಾತ್ರ ಕಂಡುಬರುವ ವಿಶಿಷ್ಟ ಸಣ್ಣ ಮಿಂಚುಳ್ಳಿ. ಕಾಡಿನಲ್ಲಿಯೇ ವಾಸವಾಗಿರುವ ಇದು ಹೊರ ಪ್ರಪಂಚಕ್ಕೆ ಕಂಡುಬರುವುದು ಅತಿ ವಿರಳ. ಮೊಂಡು ಬಾಲ ಹೊಂದಿರುವ ಇದು ಇತರ ಸಾಮಾನ್ಯ ಮಿಂಚುಳ್ಳಿಗಳಂತೆ ಎದೆಯಲ್ಲಿ ಬಿಳಿ ಬಣ್ಣ ಹೊಂದಿರುವುದಿಲ್ಲ. ಮಲೆನಾಡಿನ ಕಾಡುಗಳಲ್ಲಿ ಅಲೆಯುವಾಗ ಕ್ಯಾಮರ ಕಣ್ಣಿಗೆ ಬಿತ್ತು.
No comments:
Post a Comment