ಕಾರಂಜಿ ಕೆರೆಯ ಮೋಹಕ ಪಕ್ಷಿಲೋಕ
|
Purple Mur Hen |
ಬಣ್ಣ ಬಣ್ಣದ ಹೂಗಳು, ವಿಶಾಲ ಕೆರೆ, ವೈವಿಧ್ಯಮಯ ಮರಗಳು, ವಿಶಾಲ ಜಾಗದಿಂದ ಪಕ್ಷಿ ಮತ್ತು ಪಕ್ಷಿ ಪ್ರೀಯರಿಗೊಂದು ಸುಂದರ ತಾಣ ಕಾರಂಜಿ ಕೆರೆ. ವಾರಾಂತ್ಯದ ದಿನಗಳನ್ನು ಕಳೆಯಲು ಪ್ರಕೃತಿಯೊಂದಿಗೆ ಬೆರೆಯಲು ಅಭೂತಪೂವ್ರವಾದ ತಾಣ ಕಾರಂಜಿ ಕರೆ. ಮೈಸೂರಿಂದ ಸುಮಾರು 10 ಕಿಲೊ ಮೀಟರ್ ಅತಂರದಲ್ಲಿದೆ.
ಘಂಟೆ ಹೂಗಳು
ಸೈಬಿರಿಯಾದ painted stork, ಕಾನು ಗುಬ್ಬಿ(ಗ್ರೇ ಟಿಟ್), ಕಪ್ಪು ನಾಮಗೋಳಿ, ನೀಲಿ ನಾಮ ಗೋಳಿ, ಬಾತು, ಗುಳ ಮುಳುಗ, ಕೆಬ್ಬೆ ಚಲರ್ೆ, ಜಕಾನಗಳು, ಪಟ್ಟೆಗೊರವಗಳು, ಬಿಳಿ ಮಿಂಚುಳ್ಳಿ, ಹಂಸ ಮುಂತಾದ ನೀರ ಹಕ್ಕಿಗಳಿಲ್ಲಿ ಸ್ವಚ್ಚಂದವಾಗಿ ವಿಹರಿಸುವವು. ಅಳಿವಿನಂಚಿಗೆ ತಲುಪಿರುವ ಈ ಹಕ್ಕಿಗಳನ್ನಾದರೂ ರಕ್ಷಿಸೋಣ. ಪ್ರೇಮಿಗಳು ಇಲ್ಲಿಗೆ ಹೆಚ್ಚಾಗಿ ಭೇಟಿಕೊಡುತ್ತಾರೆ.
|
Gray Tit |
|
ಗೂಡಿನಿಂದ ಇಣುಕು ನೋಟ |
|
ಇದೇನು ಹೇಳಿ... |
ಯಾರು ಗುರುತಿಸ ಬಲ್ಲರು ಈ ಮರದಲ್ಲೊಂದು ಗೂಡಿದೆಯೆಂದು..
No comments:
Post a Comment