ಹೊಸತೇನ್ನೋ ಸಾಧಿಸಲು ಹಳೆಯ ಪ್ರತಿಮೆಯನ್ನು ದಾಟಿ ನಡೆಯಬೇಕು. ಅದರ ಅರಿವಿರಬೇಕೇ ಹೊರತು ಅದರಲ್ಲೇ ತೊಳಲಾಡಬಾರದು. ಹೇಗೆ ಚಿಟ್ಟೆಯೊಂದು ಸಣ್ಣ ಕಂಬಳಿ ಹುಳವೊಂದು ತನ್ನ ಮೂಲ ಸ್ವರೂಪವನ್ನು ಕಳೆದು ಕೊಂಡು ಹೊಸ ಬಣ್ಣದ ಚಿಟ್ಟೆಯಾಗಿ ರೂಪುಗೊಳ್ಳುವ ಕ್ರಿಯೆ ಬಹಳ ಆಸಕ್ತಿದಾಯಕ. ಅದು ತನ್ನತನವ ಕಳೆದುಕೊಳ್ಳದೆ ಹೊಸತಾಗುವುದು ಸಾಧ್ಯವಿಲ್ಲ. ಅಲ್ಲವೇ? ನನ್ನದೊಂದು ಕವನ ಈ ವಿಷಯವಾಗಿ.
|
ಅಲಂಕಾರಗೊಂಡ ಶಾಲೆ. |
ಕನಸೆಂಬ ಚಿಟ್ಟೆ
ಕನಸೆಂಬ ಚಿಟ್ಟೆ
ಹಾರುವುದದು ಎಂದು
ಕಳಚಿಕೊಂಡರೆ ಅದು
ತನ್ನ ಹಳೆಯ ಬಂದು
ಹಾರುವುದದು ಅಂದು.
|
Add caption |
ತನ್ನ ಗೂಡೊಳಗೆ ಉಳಿಯದೆ ನಿರಂತರ ಪ್ರಯತ್ನದಿಂದ ಚಿಟ್ಟೆಯಾಗಿ ಹೊರ ಹೊಮ್ಮವುದು. ವಿಧ್ಯಾಥರ್ಿಗಳು ತಮ್ಮ ಜೀವನದಲ್ಲಿ ಎದುರಾದ ತೊಡರುಗಳನ್ನು ಲೆಕ್ಕಿಸದೇ, ಧ್ಯಾನಸ್ಥರಂತೆ ಕೂತು ನಿಷ್ಠೆಯಿಂದ ಕಲಿತರೆ ಯಶಸ್ಸು ನಿಮ್ಮದೇ.
|
ಸೌರವ್ಯೂಹದ ಮಾದರಿ. |
|
ಉದ್ಘಾಟನೆ ಮಾಡುತ್ತಿರುವ ಗಣೇಶ್ ಶೆಟ್ಟಿಗಾರ್ |
ನಿಮ್ಮ ಪರಿಸರದ ಯಾವುದೇ ತೊಂದರೆಗಳನ್ನು ಉಪಾಯವಾಗಿ ನಿಶ್ಚಿಂತೆಯಿಂದ ನಿಭಾಯಿಸಬೇಕು. ಕೆಲವನ್ನು ನಮ್ಮಿಂದ ಈ ಸನ್ನಿವೇಶದಲ್ಲಿ ಬದಲಾಯಿಸಲು ಸಾಧ್ಯವಿಲ್ಲ ಅದರ ಕುರಿತು ಯೋಚಿಸದೇ ಪುಸ್ತಕದೆಡೆಗೆ ಗಮನ ಕೊಡಿ, ಗೆಲುವಿಗೆ ನೀವು ಅರ್ಹರು.
ಈ ದಿಶೆಯಲ್ಲಿ ನಮ್ಮ ಪ್ರಯತ್ನ ವಿಜ್ಞಾನ ಮೇಳ.... ಅದರ ಕೆಲವು ಝಲಕ್ ನಿಮಗಾಗಿ...
|
ಸಬ್ ಮೆರಿನ್ |
|
ಗಾಳಿಯಿಂದ ವಿದ್ಯುತ್ |
|
ಮ್ಯಾಜಿಕ್ ಕಾರಂಜಿ |
|
ಬಸರ್ ಅಲಾರಾಮ್ |
|
ಜ್ವಾಲಾಮುಖಿ. |
|
ಗ್ರಹಣದ ಮಾದರಿ |
|
ಆಯತದಿಂದ ತ್ರಿಭುಜ ಟಿ ಜೋಡಣೆ |
|
ಸಮುದ್ರ ಜೀವಿಗಳು |
|
ಸಮುದ್ರ ಜೀವಿಗಳು |
|
ತಿರಿ |
|
ಸ್ವಾಗತ ಕಮಾನು |
|
ವಿಜ್ಞಾನ ಮೇಳ ವೀಕ್ಷಿಸುತ್ತಿರುವ ಪತ್ರಕರ್ತ ಜಯಶೇಖರ. |
No comments:
Post a Comment