Monday, August 13, 2012

ಹನಿ ಮುತ್ತಿನ ಹಾರ

ವರ್ಷ ವೈಭವ


ಸಿದ್ಧಾಪುರ ಬಳಿಯ ಬಾಳೆಬರೆಯಲ್ಲಿನ ಸುಂದರ ಅನೂಹ್ಯ ಜಲಧಾರೆ. ವರ್ಷವಿಡಿ ಧುಮುಕುತ್ತಿರುತ್ತದೆ. ಕೆಲವೊಮ್ಮೆ ಮೆಲ್ಲಗೆ, ಕೆಲವೊಮ್ಮೆ ಜಲ್ಲನೆ. 
ನೀರ ಹನಿಗಳೆಲ್ಲ ಮುತ್ತಿನ ಧಾರೆಗಳಂತೆ ಹಾರವಾಗಲು ಪೈಪೋಟಿಗಿಳಿದು ಜಿಗಿಜಿಗಿದು ಬರುತ್ತಿವೆ.  

No comments:

Post a Comment

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...