Wednesday, October 10, 2012

ಸೈಂಟ್ ಮೇರಿಸ್ ದ್ವೀಪ

ಸೈಂಟ್ ಮೇರಿಸ್ ದ್ವೀಪ


ನಮ್ಮ ಊರಿನ(ಉಡುಪಿ) ಸುಂದರ ದ್ವೀಪ ಸೈಂಟ್ಮೇರಿಸ್. ಕಣ್ಮನ ಸೆಳೆಯುವ ಇದರ ಚಿತ್ರಗಳು,ವಿಚಿತ್ರವಾದ ಕಲ್ಲಿನ ರಚನೆಗಳು, ಚಿತ್ತಾಕರ್ಷಕ ಸಮುದ್ರ ಜೀವಿಗಳು. ಕಡಲಿಗೆ ಮುತ್ತಿಕ್ಕುವ ತೆಂಗಿನ ಮರಗಳು. ಕಂಡಷ್ಟೂ ಮತ್ತೆ ಮತ್ತೆ ಕಾಣ ಬೇಕೆನಿಸುವ ಅಲೆಗಳು. ದ್ವೀಪದ ಕಲ್ಲಿಗೆ ಬಡಿದಾಗ ಅಲೆಗಳು ತಾಕಿದಾಗ ಉಂಟಾಗುವ ನಿನಾದ ಸವಿ ಅನುಭವಿಸಿಯೇ ತೀರಬೇಕು. ಈ ಅತಿಸುಂದರ ಮೋಹಕ ತಾಣ ಥೈಲೆಂಡ್, ಬಮರ್ಾವನ್ನೆಲ್ಲಾ ಮೀರಿಸುವಂತಿದೆ.
















No comments:

Post a Comment

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...