Tuesday, February 19, 2013

ಒಂದು ದಿನದ ಪಿಕ್ನಿಕ್ಗೆ ಹೋಗಬೇಕೆಂದಿದ್ದರೆ....

ಜಲ ಧಾರೆಯಂತೆ ಮನಸು ಕೊಡು ಹರಿಯೆ! 


  
  ಕಾನನದ ಕುಸುಮ ಹಳ್ಳಿಹೊಳೆ ಸಮೀಪದ ಅಕ್ಕಿನಕೊಡ್ಲು ಜಲಧಾರೆ. ನೋಡಿ ಮೈಮರೆಸುವ ಜಲರಾಶಿ. ಸಾಕಷ್ಟು ಸಾಹಸ ಮಾಡಿಯೇ ಅದರ ಶಿಖರವನ್ನು ತಲುಪಿದೆವು. ನೀರ ಸೆಳೆತಕ್ಕೆ ಮತ್ತೆ ಮತ್ತೆ ಮೈಯೊಡ್ಡಬೇಕೆನಿಸುವ ನಿಜ ಪ್ರಕೃತಿಯ ನಡುವೆ ಇರುವ ಜಲಧಾರೆ. 

ಹೋಗೋದು ಹೇಗೆ:- ಸಿದ್ದಾಪುರದಿಂದ ಹಳ್ಳಿಹೊಳೆ ರಸ್ತೆಯಲ್ಲಿ ಶಟ್ಟಿಪಾಲ್ ತನಕ ಮುಖ್ಯರಸ್ತೆಯಲ್ಲಿ ಸಾಗಿ ಅಲ್ಲಿಂದ 2 ಕಿ.ಮೀ. ಕಚ್ಚಾರಸ್ತೆಯಲ್ಲಿ ಸಾಗಿ ಬಲಬದಿಗೆ ಇರುವ ಸಣ್ಣ ಗುಡ್ಡ ಏರಿದರೆ ನೀವು ಈ ಜಲಪಾತದ ತುದಿಯವರೆಗೆ ಸಾಗಬಹುದು. ಸಾಹಸಕ್ಕೆ ಮನೆಮಾಡುವಿರಾದರೆ ಮೂಲಕ್ಕೂ ತಲಪಬಹುದು! 


No comments:

Post a Comment

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...