|
MUR HEN
ಇಡಿ ಭಾರದಾದ್ಯಂತ ಕಂಡುಬರುತ್ತಿದ್ದ ಈ ನಾಮಗೋಳಿ ಹಕ್ಕಿ ಈಗ ಬಲು ಅಪರೂಪವಾಗುತ್ತಾ ಇದೆ. ತೆಕ್ಕಟ್ಟೆ ಸಮೀಪದ ಮಲ್ಯಾಡಿಯ ಕೊಜೆ ಹೊಂಡಗಳಲ್ಲಿ ಕಂಡುಬರುತ್ತಿದೆ. ಕಳೆದ ವರ್ಷ ಇಲ್ಲಿ ಈ ಹಕ್ಕಿಗಳಿರಲಿಲ್ಲ. ಈ ಹಕ್ಕಿಗಳು ಹೇಗೆ ಬಂದವೆಂಬುದು ನಿಗೂಢ! ಈ ಹಕ್ಕಿಗಳಲ್ಲಿ ಯಾವುದೋ ಒಂದು ಭಾಷಾ ಸಂಪರ್ಕವಿರಬೇಕೆಂಬುದು ನನ್ನ ಊಹೆ, ಇಲ್ಲವಾದರೆ ದೂರದ ಈ ಹೊಂಡದ ಬಗ್ಗೆ ಅವುಗಳಿಗೆ ಮಾಹಿತಿ ಲಬಿಸುವುದಾದರೆ ಹೇಗೆ? ಅಲ್ಲದೇ ಇವು ಅತ್ಯಂತ ಸಮರ್ಥವಾಗಿ ಹಾರಲಾರದ ಪಕ್ಷಿ ಸಮೂಹಕ್ಕೆ ಸೇರಿದವು.
|
. ಇದೇ ರೀತಿ ಪರಿಸರ ನಾಶವಾಗುತ್ತಾ ಸಾಗಿದರೆ ಮುಂದೊಂದು ದಿನ ನಾವು ವಿನಾಶಕಾರಿ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುವುದರಲ್ಲಿ ಆಶ್ಚರ್ಯವಿಲ್ಲ. ಕೇವಲ ಏಕ ರೂಪದ ಪ್ರಾಣಿ ಪಕ್ಷಿ ವ್ಯವಸ್ಥೆಯಾಗಿ ರೂಪಗೊಳ್ಳವತ್ತ ನಾವು ಸಾಗುತ್ತಿದ್ದೇವೆ. ಪರಿಸರ ಅಸಮತೋಲನವು ತುಂಡರಿಸುವುದು ಖಂಡಿತ. ಯಾವುದೋ ಒಂದು ಪಕ್ಷಿಯ ನಾಶವು ನಮ್ಮ ನಾಶದ ಮುನ್ನುಡಿಯಾಗಿರಬಹುದು. ಯೋಚಿಸ ಬೇಕಾದುದು.
|
ಕುಂಡಿ ಅಲ್ಲಾಡಿಸುತ ಹೊರಟಿ ನಿ ಎಲ್ಲಿಗಿ! |
|
ನಿಮ್ಮ ಸುದ್ದಿಗೆ ಬತ್ತಿಲ್ಲೆ ಮರ್ರೆ ಅಯ್ಯೋ ಬಿಟ್ಟ್ ಬಿಡಿ ನನ್ನ್ನಾ!!! |
No comments:
Post a Comment