ನೆನಪುಗಳ ಮಾತು ಮಧುರ
"ನೆನಪು ಹಳೆಯದಾದರೂ
ಭಾವ ನವನವೀನ"
ಗೆಳೆಯರೆ ನೆನಪಿದೆಯೆ ನಿಮಗೆ ನಾವೊಂದು ಪ್ರವಾಸ ಕೈಗೊಂಡಿದ್ದು ಅದೂ ಸೆಪ್ಟೆಂಬರನ ಬಿರು ಮಳೆಯ ನಡುವೆ . ಮಾತು, ಓದಿದ ಪುಸ್ತಕ, ಅವರಿವರ ಸುದ್ದಿ, ನಗೆ, ಜೋಕ್ಸು, ಪಾಲಿಟಿಕ್ಸು, ಮೌನ, ಪ್ರಪಂಚ ಜ್ಞಾನ ಎಲ್ಲಕ್ಕೂ ವೇದಿಕೆ ಆಗುತ್ತಿದ್ದ ಪ್ರವಾಸ ಈಗೊಂದು ನೆನಪಷ್ಟೇ....!
ಮತ್ತೆ ನಿಮ್ಮ ಖುಷಿಗೊಸ್ಕರ ಈ ಪೋಟೋ!
ನೆನಪುಗಳ ಮಾತು ಮಧುರ...
ಮೌನಗಳ ಹಾಡು ಮಧುರ...
ನೆನಪೇ ಇರಲಿ......
ನೆನಪಾಯಿತೆ ಮತ್ತೊಮ್ಮೆ ಪ್ರವಾಸ ಹೋಗೋಣ್ವಾ......ತಯಾರಾಗಿರಿ...
No comments:
Post a Comment