Tuesday, May 12, 2015

ಹಕ್ಕಿಗಳು ಹೀಗೆ ಮಾತಾಡತಾ ಇರಬಹುದೇ??...

ಸ್ವಲ್ಪ ಮುದ್ದು ಮಾಡೋಣ ಬಾರೆ....



ತಡಿ ಯಾರೋ ಬಂದ್ರು ಮರೆಯಾ...




ತಡಿ ಸರೀ ಕಾಂಬ ಯಾರಂದೇಳಿ....


ಹೇ ಅದ್ ನಮ್ಮ್ ಶ್ರೀಧರಣ್ಣ ಅಲ್ವಾ.. ಎಂತ ಹೇಳುದಿಲ್ಲೆ ಅವ್ರ್...


ಕಿಸ್ ಕೊಡ್ಲಾ......

3 comments:

  1. ಈ ಹಕ್ಕಿಗಳು ಜೋಡಿಯಾಗಿ ವಾಸಿಸುತ್ತವೆ. ಒಂದು ವೇಳೆ ಇನ್ನೊಂದು ಹಕ್ಕಿ ಸತ್ತರೆ ಅದು ಒಂಟಿಯಾಗಿ ಜೀವನ ನಿರ್ವಹಿಸುತ್ತದೆ! ಆಶ್ಚರ್ಯವಲ್ಲವೇ!

    ReplyDelete

ವಾರೆ ನೋಟ

ಸಂತಾನ ದೇಗುಲದಲ್ಲಿ …

ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್‌ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...