Thursday, May 14, 2015

ಲೆಸ್ಸರ್ ಸ್ಯಾಂಡ್ ಪ್ಲೋವರ್

ಇದೊಂದು ಸುಂದರ ವಿದೇಶಿ ವಲಸೆ ಹಕ್ಕಿ. ಅನೇಕ ಪ್ರಭೇದಗಳಲ್ಲಿ ಕಾಣಸಿಗುತ್ತದೆ(ಸುಮಾರು ಐದು). ಕೀಟಗಳನ್ನೇ ತಿನ್ನುವ ಇದು ಚಳಿಗಾಲದಲ್ಲಿ ವಲಸೆ ಬರುತ್ತದೆ. ಮುಲ್ಕಿ ಸಮೀಪದ ಬೀಚನಲ್ಲಿ ಸೆರೆ ಸಿಕ್ಕಿತು. 


No comments:

Post a Comment

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...