Showing posts with label Robin bird. Show all posts
Showing posts with label Robin bird. Show all posts

Sunday, April 1, 2012

ಕಾಯುತಿರುವೆ ನೀರಿಗಾಗಿ

ರಾಬಿನ್ ಹಕ್ಕಿ

ಕಾಯುತಿರುವೆ ನೀರಿಗಾಗಿ..ಸಣ್ಣ ಜಳಕಕಾಗಿ.
ನಾವು ಮಾಡುವ ತಪ್ಪಿಗೆ ಇನ್ನಾರಿಗೊ ಶಿಕ್ಷೆ ಎನ್ನುವಂತಿದೆ ಈ ಹಕ್ಕಿಯ ಮೂಡ್.



ಬಳಲಿದ ರಾಬಿನ್ ಹಕ್ಕಿಯ ನೀರ ಹುಡುಕಾಟಕ್ಕೊಂದು ಕೊನೆ ಉಂಟೆ! ಈ ಉರಿ ಬೇಸಿಗೆಯಲ್ಲಿ ಪಕ್ಷಿಗಳ ಗತಿ ಹರೋ ಹರವಂತಿದೆ. ಈ ಬಾರಿಯಾದರೂ ನಾವು ಪಕ್ಷಿಗಳಿಗೆ ಸಹಾಯ ಮಾಡೋಣ. live and let live. ಬದುಕಿ ಮತ್ತು ಬದುಕಲು ಬಿಡಿ.

ವಾರೆ ನೋಟ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...