Thursday, January 27, 2011

ಕುಟುರ

ಕುಟ್ರ ಹಕ್ಕಿ . ಮಲೆನಾಡಿನ ವಿಶಿಷ್ಟ ಹಕ್ಕಿ.
ಡಿಸೆಂಬರ- ಜೂನ್ ವರೆಗೆ 'ಕುಟುರ ಕುಟುರ' ಎಂದು ಕೂಗುವ ಹಕ್ಕಿ. ಸಾಮಾನ್ಯವಾಗಿ ಹಸಿರ ಮದ್ಯೆ ಇದನ್ನು ಗುರುತಿಸುವುದು ಬಹಳ ಕಷ್ಟ. ಮಲೆನಾಡಿನಾದ್ಯಂತ ಕಂಡು ಬರುವ ಅತಿ ಸುಂದರವಾದ ಹಕ್ಕಿ.

No comments:

Post a Comment

ವಾರೆ ನೋಟ

ತಿಲಮಿಟ್ಟಿಯ ತೀರದಲಿ

  ಭಾವುಟ ಹೊತ್ತ ಯಾವುದೋ ದೋಣಿ ಕಾರವಾರದ ದಡವ ತಡುವಲು ದೂರದಲಿ ಬರುತಲಿತ್ತು. ದಂಪತಿಗಳಿಬ್ಬರ ಜೊತೆ  ಇನ್ನಿಬ್ಬರು ಸೇರಿ ಮತ್ತೊಂದು ದೋಣಿಯ ದಡಕ್ಕೆ ಎಳೆಯುತ್ತಿದ್ದರು.  ...