ಆಚೆಗೊಂದು ವಿಶಿಷ್ಟ ಜಗತ್ತಿದೆ. ನೋಡುವ ಕಣ್ಣಿನ ನೋಟವನ್ನದು ಬೇಡುತ್ತಿದೆಯಷ್ಟೆ. ಕೊನೆಯ ಮನೆಯಾಚೆಗೆ ಕಾಣುವ ಹಿಮ ಬೆಟ್ಟ. ಮೋಡದ ಮರೆಯಲ್ಲಿ ಅಲ್ಪ ಸ್ವಲ್ಪವೇ ಕಾಣುವ ಸುಂದರ ದೃಶ್ಯ ನೊಡುಗನಲ್ಲಿ ಆಸಕ್ತಿ ಕೆರಳಿಸಿ ಆಚೆಗೇನೋ ಇದೆ ಎಂದು ಆಸೆ ಹುಟ್ಟಿಸುವಂತಿದೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ತಾಣಗಳಿವು. ಸರಳ ಬದುಕಿನ ಆದರ್ಶಗಳ ಸಾಕಾರ ರೂಪಗಳು ಈ ಹಿಮದ ಹಳ್ಳಿಗಳು. ಹರಕಿ ದುನ್ ಚಾರಣದಲ್ಲಿ ಕಂಡ ಹಿಮಾಲಯದ ಹಳ್ಳಿಯೊಂದರ ಸುಂದರ ನೋಟ.
Saturday, January 28, 2017
ಆಚೆಗೇನೋ ಇದೆ....
ಆಚೆಗೊಂದು ವಿಶಿಷ್ಟ ಜಗತ್ತಿದೆ. ನೋಡುವ ಕಣ್ಣಿನ ನೋಟವನ್ನದು ಬೇಡುತ್ತಿದೆಯಷ್ಟೆ. ಕೊನೆಯ ಮನೆಯಾಚೆಗೆ ಕಾಣುವ ಹಿಮ ಬೆಟ್ಟ. ಮೋಡದ ಮರೆಯಲ್ಲಿ ಅಲ್ಪ ಸ್ವಲ್ಪವೇ ಕಾಣುವ ಸುಂದರ ದೃಶ್ಯ ನೊಡುಗನಲ್ಲಿ ಆಸಕ್ತಿ ಕೆರಳಿಸಿ ಆಚೆಗೇನೋ ಇದೆ ಎಂದು ಆಸೆ ಹುಟ್ಟಿಸುವಂತಿದೆ. ಒಮ್ಮೆ ನೋಡಿದರೆ ಮತ್ತೆ ಮತ್ತೆ ನೋಡಬೇಕೆನಿಸುವ ತಾಣಗಳಿವು. ಸರಳ ಬದುಕಿನ ಆದರ್ಶಗಳ ಸಾಕಾರ ರೂಪಗಳು ಈ ಹಿಮದ ಹಳ್ಳಿಗಳು. ಹರಕಿ ದುನ್ ಚಾರಣದಲ್ಲಿ ಕಂಡ ಹಿಮಾಲಯದ ಹಳ್ಳಿಯೊಂದರ ಸುಂದರ ನೋಟ.
Subscribe to:
Post Comments (Atom)
ವಾರೆ ನೋಟ
ಮಹಾ ಪಯಣದ ಹೆಜ್ಜೆ ಗುರುತುಗಳು
ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...

No comments:
Post a Comment