Saturday, December 31, 2016

ವಿಶ್ವವಾಣಿ

ಮೊನ್ನೆ ವಿಶ್ವವಾಣಿ ಪತ್ರಿಕೆ ತಿರುವಿ ಹಾಕುತ್ತಿದ್ದಾಗ ಕಾಣಸಿಕ್ಕ ಸುಂದರ ಬರಹವೊಂದು ನನ್ನನ್ನು ಆಕಷರ್ಿಸಿತು. ಇಷ್ಟವಾಯಿತು ಕೂಡ. ಹಾಗೆ ನಿಮಗೂ ಕೂಡ ಇಷ್ಟವಾಗಬಹುದೆಂದು ಹಂಚಿಕೊಳ್ಳುತ್ತಿರುವೆ. ಓದಿ ಪ್ರತಿಕ್ರಿಯಿಸಿ.
ಈ ವರ್ಷವನ್ನು ಹರ್ಷದಾಯಕ ಮಾಡಿದ ನನ್ನ ಎಲ್ಲಾ ಗೆಳೆಯರಿಗೆ ಮತ್ತು ಬಂಧುಗಳಿಗೆ ಕೃತಜ್ಞತೆಗಳು..






No comments:

Post a Comment

ವಾರೆ ನೋಟ

ಕುಂಚಿಕಲ್ ಅಬ್ಬಿಯ ದಾರಿಯಲ್ಲಿ ಪತ್ರೊಡೆ ಕಾವ್ಯ!

  ನಮ್ಮದೊಂದು ತಂಡ ಮಳೆಗಾಲದ ಭಾನುವಾರಗಳಂದು ಪತ್ರೊಡೆ ಎಲೆಗಳ ಭೇಟೆಗೆ ಹೊರಡುತ್ತದೆ. ಇದು ಅಂಥಿತಾ ಎಲೆಯಲ್ಲ ಮರ್ರೆ ಇದು ಮರ ಕೆಸುವಿನ ಎಲೆ. ಯಾವ ಮರದಲ್ಲಿ ಎಷ್ಟು ಎಲೆ ಬಿಟ...