ಸಂಜೆಯಾಗುತಿದೆ ನಡೆ ನಡೆ ಗೆಳೆಯ ಬೃಂದಾವನದ ಕಡೆ, ತಾಳೆಯ ಮರಗಳು ತಲೆಯ ತೂಗೂತಿವೆ ಕೆದರುತ ಇರುಳ ಜಡೆ! ಅಂಜಿಕೆಯಾಗುವ ಮುನ್ನವೆ ಸಾಗುವ ಬೃಂದಾವನದ ಕಡೆ......... ಎಂದು ಎಚ್. ಎಸ್. ವಿಯವರ ಹಾಡು ಗುನುಗುತ್ತಿದ್ದರೆ ಸಂಜೆಗೊಂದು ಬೆಳಗು. ಬೈಗಲ್ಲೊಂದು ಬೆಳಕು.
ಸಂಜೆಯ ಸೆಳಕಿ ಒಳಗಾಗದ ಛಾಯಾಚಿತ್ರಗಾರರಿಲ್ಲ. ಸಂಜೆ ಛಾಯಾಚಿತ್ರಗಾರರಿಗೊಂದು ವರ. ಮಳೆಗಾಲದ ಮೋಡ ಕವಿದರಂತೂ ಚಿತ್ರದ ಝಲಕ್ಕೇ ಬೇರೆ. ಚಿತ್ರಕ್ಕೊಂದು ಹೊಸ ಆಯಾಮ ಈ ಸಂಜೆ. ಮೊನ್ನೆ ಇಂತಹುದೇ ಅವಕಾಶವೊಂದು ಗೆಳೆಯರು ಮತ್ತು ಪ್ರಕೃತಿ ಸಹಾಯದಿಂದ ಸಿಕ್ಕಿತು. ಎಲ್ಲರಿಗೂ ಧನ್ಯವಾದಗಳು.
ಮೊನ್ನೆ ಸೆರೆ ಸಿಕ್ಕ ಛಾಯಾಚಿತ್ರಗಳು...

Photo by Udaya Chatra
Super creative one
ReplyDeleteಧನ್ಯವಾದಗಳು ಮರ್ರೆ
ReplyDelete