Saturday, April 28, 2018

ಸಂಜೆ ಎಂಬ ಮಾಯಾಲೋಕ...

      ಸಂಜೆಯಾಗುತಿದೆ ನಡೆ ನಡೆ ಗೆಳೆಯ ಬೃಂದಾವನದ ಕಡೆ, ತಾಳೆಯ ಮರಗಳು ತಲೆಯ ತೂಗೂತಿವೆ ಕೆದರುತ ಇರುಳ ಜಡೆ! ಅಂಜಿಕೆಯಾಗುವ ಮುನ್ನವೆ ಸಾಗುವ ಬೃಂದಾವನದ ಕಡೆ......... ಎಂದು ಎಚ್. ಎಸ್. ವಿಯವರ ಹಾಡು ಗುನುಗುತ್ತಿದ್ದರೆ ಸಂಜೆಗೊಂದು ಬೆಳಗು. ಬೈಗಲ್ಲೊಂದು ಬೆಳಕು.
ಸಂಜೆಯ ಸೆಳಕಿ ಒಳಗಾಗದ ಛಾಯಾಚಿತ್ರಗಾರರಿಲ್ಲ. ಸಂಜೆ ಛಾಯಾಚಿತ್ರಗಾರರಿಗೊಂದು ವರ. ಮಳೆಗಾಲದ ಮೋಡ ಕವಿದರಂತೂ ಚಿತ್ರದ ಝಲಕ್ಕೇ ಬೇರೆ. ಚಿತ್ರಕ್ಕೊಂದು ಹೊಸ ಆಯಾಮ ಈ ಸಂಜೆ. ಮೊನ್ನೆ ಇಂತಹುದೇ ಅವಕಾಶವೊಂದು ಗೆಳೆಯರು ಮತ್ತು ಪ್ರಕೃತಿ ಸಹಾಯದಿಂದ ಸಿಕ್ಕಿತು. ಎಲ್ಲರಿಗೂ ಧನ್ಯವಾದಗಳು.

ಮೊನ್ನೆ ಸೆರೆ ಸಿಕ್ಕ  ಛಾಯಾಚಿತ್ರಗಳು...










Photo by Udaya Chatra





2 comments:

ವಾರೆ ನೋಟ

ಮಹಾ ಪಯಣದ ಹೆಜ್ಜೆ ಗುರುತುಗಳು

  ಯುದ್ಧದ ಭೀಕರತೆಯನ್ನು ಸಂದಿಗ್ಧ ಪರಿಸ್ಥಿತಿ  ಮತ್ತು ಗೊಂದಲಗಳನ್ನು ಬಹಳ ಸ್ಪಷ್ಟವಾಗಿ ಮತ್ತು ರೋಚಕವಾಗಿ ಪ್ರಸ್ತುತಪಡಿಸುವ ಮಹಾಪಲಾಯನ ಕನ್ನಡ ಬಲ್ಲವರೆಲ್ಲರೂ ಓದಬೇಕಾದ ಕ...