Saturday, December 31, 2016
Thursday, December 29, 2016
ಹಾವು ಹಿಡಿದೆವು ನೋಡಿದಿರಾ.........
ಅದೊಂದು ದಿನ, ನಾವೆಲ್ಲಾ ತೋಟದಲ್ಲಿ ಕೆಲಸ ಮಾಡುತ್ತಿದ್ದೆವು. ಅಲ್ಲಿ ಬೆಳೆದ ಬೆಂಡೆ, ಅಲಸಂಡೆ ಮತ್ತಿತರ ಗಿಡಗಳಿಗೆ ಗೊಬ್ಬರ ಹಾಕುತ್ತಿದ್ದೆವು. ಕೆಲಸ ಮಾಡುತ್ತಿರುವಾಗ ಯಾರೋ ನಮಗೆ ಅಲ್ಲೊಂದು ಮರ ಹಾವಿದೆ ಎಂದು ಹೇಳಿದರು. ಕೂಡಲೇ ನಾವೆಲ್ಲಾ ಜಾಗೃತರಾದೆವು. ಅದೆಲ್ಲಿದೆ ಎಂದು ಹುಡುಕ ತೊಡಗಿದೆವು. ಅದೊಂದು ಸಣ್ಣ ಹಸಿರು ಹಾವಾಗಿತ್ತು. ತುಂಬಾ ಚುರುಕಾಗಿ ಗಿಡಗಳ ನಡುವೆ ಓಡಾಡುತ್ತಿತ್ತು.
ತೋಟದ ನಿವರ್ಾಹಕಿಯಾಗಿರುವ ಸಂಗೀತ ಮೆಡಮ್ ಕೂಡಲೇ ವಿಜ್ಞಾನ ಶಿಕ್ಷಕರಾದ ಶ್ರೀಧರ್.ಎಸ್. ಅವರನ್ನು ಕರೆದರು. ಅತ್ತಿತ್ತ ಓಡಾಡುತ್ತಿದ್ದ ಆ ಹಾವನ್ನು ಕಷ್ಟ ಪಟ್ಟು ಅವರು ಕೋಲಿನ ಸಹಾಯದಿಂದ ಹಿಡಿದರು. ಹೀಗೆ ಹಿಡಿದ ಹಾವನ್ನು ನಮಗೆಲ್ಲಾ ತೋರಿಸಿದರು. ಏಳನೇ ತರಗತಿ ವಿದ್ಯಾಥರ್ಿಗಳೆಲ್ಲಾ ಅದನ್ನು ನೋಡಿ ಖುಷಿ ಪಟ್ಟೆವು. ನಂತರ ನಮಗೂ ಹಾವನ್ನು ಕೋಲಿನ ತುದಿಯಲ್ಲಿ ಇರಿಸುವುದು ಹೇಗೆಂದು ತಿಳಿಸಿದರು. ನಾನು ಕೋಲಿನ ತುದಿಯಲ್ಲಿ ಹಾವನ್ನು ಹಿಡಿದುಕೊಂಡೆ. ಅದೊಂದು ರೋಮಾಂಚಕ ಅನುಭವ. ಶ್ರೀಧರ್ ಸರ್ ನಮ್ಮ ಮತ್ತು ಹಾವಿನ ಜೊತೆಗೊಂದಿಷ್ಟು ಪೋಟೋ ತೆಗೆದರು. ನಂತರ ಹಾವನ್ನು ಸನಿಹದ ಕಾಡೊಳಗೆ ಬಿಟ್ಟರು. ಸುಮಾರು ಹೊತ್ತು ಅಲ್ಲೇ ಇದ್ದ ಅದನ್ನು ಇತರೇ ವಿದ್ಯಾಥರ್ಿಗಳು ಇಣುಕಿ ನೋಡುತ್ತಿದ್ದರು. ಹೀಗೆ ಹಾವು ಹಿಡಿಯುವುದು ಹೇಗೆಂಬುದು ನಮಗೊಂದು ಪ್ರತ್ಯಕ್ಷ ಅನುಭವವನ್ನು ಈ ಘಟನೆ ನೀಡಿತು.
ವರದಿಗಾರ-ಶೈಲೇಶ್ 7 ನೇ ತರಗತಿ.
Friday, December 23, 2016
In the lonely streets of Himalaya:-
In
the lonely streets of Himalaya:-
This was the mesmerizing walk over the lush
green terrain. The trees decorated with yellowish, reddish leaves to show the
sing of autumn. The sun was against us to show the colour. The bushes have of
plenty of flowers and fruits. The bushes turned into bird paradise. I could see
lot many birds and insect through out my trek .Some birds are busy in feeding
their chicks. A red beaked hill crow was completing different from ordinary. Chain
chatting of birds is always a inspiration to walk.
Our group |
Gangad village |
Land slide on the way |
A falls near the camp |
Prashanth my friend |
We started gaining altitude gradually. As I
cross a wooden bridge, we were at an altitude 11,600 feet, my heart hammering
against my rib cage. I stopped. The landscape changed dramatically.
View of Ata peak on the way. |
Harki dun valley |
The
incredible view mesmerize our mind and the tongue uttered endless ‘wow’
unknowingly! The lush green mountains are competing with the snow caped Ata
peak and Swargarohini. The wild folk of sheep grazing on top of Green Mountain
moved out as soon we tried to capture it. I inaudibly sit on a rock for hours.
I was stunned.
Snow Caped Ata peak |
Final camp site |
Our tents |
We camped here, on the grassy heavenly land just beside the holy clear water of the Manida stream. We were served a local dish with rice beside the Stream of Manida Lake. I never eat such a delicious sambar throughout my life! My friend Prashanth and his son Diganth and Namrata Climbed a rocky mountains as if they are monkeys. As the evening falls in the Har Ki Dun valley, the clouds hid those mountains in its lap. Nothing can be seen clearly. The day ended up with anthyakshari and some mind blowing stories of trekkers experience. I slept in the dream of resting tomorrow under the lap of Har Ki Dun valley.
Wednesday, December 7, 2016
ON THE ROADS OF HEAVEN... PART-2.
Second
day;
In Osla village house walls and doors were carved with different designs. The main occupation is agriculture so they design houses accordingly. The old houses were four floored, made up of stone and wood. The doors are usually small to give respect to the house holder. Each house in the village has its own storage, made of wood and used slate as a roof. They put the grass on tree to dry it for cold winter. In the middle of village, exotic beauty of Someshwara temple mesmerizes us. The temple has nice wood carvings on its wall. Earlier it was called as Duryodhana’s temple but it’s not true.
They seem to have rich culture. A man was beating 'Damru', a local instrument, which touched my heart. An old woman collecting grains and preparing for the winter. Women wear different ornaments made of silver and gold. They were very friendly and give pose to the camera.
Funny
morning:
My few friends wake up early and wash
their hands in icy cold water. Suddenly, I saw, their fingers swollen and go
numb. They were so scared of frost bite but the camp leader ignored it. I made
fun of them. After few minutes I looked my fingers, it also swollen like a small
radish. Now their turn to laugh! It was not so funny as it sonds. The fingers
became normal after 11 o’clock.
A
hanging village on the mountains:-
A dream Come true:
I dream of visiting century old heavenly village
Osla, which is situated at an altitude of more than 10,000 feet! This is the
one of the reason to come here.
We were given a healthy breakfast, pack
lunch and an apple. The apple was awesome. I haven’t eaten such a heavenly one
in my life.
We gazed the village at night, it look like sky light in the night. We walked an hours to reach Olsa. The villagers were busy in their routine .The shepherd; Cow gazers were taking their folk to Gaze. The village was backdrop by snow caped peaks.

A village on the way. |
Burden on her back but not on the life. |
In Osla village house walls and doors were carved with different designs. The main occupation is agriculture so they design houses accordingly. The old houses were four floored, made up of stone and wood. The doors are usually small to give respect to the house holder. Each house in the village has its own storage, made of wood and used slate as a roof. They put the grass on tree to dry it for cold winter. In the middle of village, exotic beauty of Someshwara temple mesmerizes us. The temple has nice wood carvings on its wall. Earlier it was called as Duryodhana’s temple but it’s not true.
Someshawara Temple in Osla village. |
Osla village children. |
A house in Osla village. |
A house in Osla |
Preparation for the winter. |
A man beating local instrument called 'Damru' |
An early morning talk. |
A store room. |
They seem to have rich culture. A man was beating 'Damru', a local instrument, which touched my heart. An old woman collecting grains and preparing for the winter. Women wear different ornaments made of silver and gold. They were very friendly and give pose to the camera.
With the locals. |
I wonder how these people came over there ?
What made them to stay there? Is the young snow boy, Ranbir Sing, is still want
to stay there in these villages after completing his degree?.All these
questions remained with me .Every time I think of this village, these questions
comes out of my mind.
After Olsa a girl, Anjali, followed us. We witnessed breath taking views of valley. The red Chaulai crop and greenery made some perfect frame. Before a steep climb we sit over a rock where we can see a gigantic water fall flows, it filled our heart. It taught us be humble and look down. The views made me to take more pictures. The end less asset made our trekkers fatigue but the landscape in front worth to the fatigue. I looked ahead a U-shaped mountain to a different world. The clouds after playing with the mountains showered few drops on us. Three hours of steep ascend finally, I made to the second camp site, Kalkathiyadhar. As the sun goes down, the snow mountains were looking Orange. It looks like window to the other world behind it.
A shy girl. |

The valley |
Snow caped mountain and a trekker. |
Labels:
Osla.,
trecking,
Utterakhand,
ಚಾರಣ
Sunday, November 27, 2016
On the roads of heaven
In spite of having a lot of hindrance, knee
pain, heel pain, I decided to go Har Ki Dun trek. It’s a challenge to my
physical and mental strength.
From the sea level, I reach the chilling
cold village Sankri, a base camp, in Utterakhand. The village is surrounded by
apple orchid and dense forest of Himalaya. Sleep disappeared from our eyes in
the dream of trekking. A group of 17 trekkers and 7 staff of India Hikes
started trek on 16th of October.
Taluka. a beautiful village on the bank of Supin river. |
In
company with a river:-
It’s a unique experience to walk along the a
river side which flows light greenish in colour, having stones all along. It’s
like meditating.
Yamuna |
Walking along Supin river. |
Gangad village on a mountain. |
Gangad village. |
A traditional house in Gangad village. |
As we moved, a narrow wooden bridge scarred us of down fall. It seems to be bridge to two heavens. In between we had our food, Chapathi, near a beautiful stream. I prayed the nature god and sipped the first Himalayan sweat fantastic water. An old man from Datmir village who served tea to us. After steep climb of two mountains a village opened up, called Gangad. Twenty to Twenty five houses are on top of a mountain. Simple, straight forward behavior, made us to astonish. Shy children who were returned from school were asking chocolates from every trekker. I shared some chocolates with them. The villagers were returning from their ‘Chauli’ field. Soft clinking of cows was everywhere. There is a Primary School in Gangad village where 200 students and 8 teachers are working. A shepherd, Suresh, whom I talked with, shared this information.
'Chauli' A local crop near the camp site. |
Our first campsite in Pauni Garaat |
As the night falls, I saw the sky, such a
clear and stelliferous it was! I was so dumbfounded and haven’t seen such a
clear sky throughout my life. It was unimaginary. The cool lamp of sky appeared
and made our tents looks like made up of milk. As the night enveloped, we had
thrown ourselves early in the tents, after having lip-smacking dinner. ...
to be continued.
to be continued.
Labels:
Pauni Garaat,
trecking,
Utterakhand,
ಚಾರಣ
Tuesday, September 6, 2016
ನನ್ನ ಊರು
ನನ್ನ ಬಾವ ಕೋಶದ ಭಿತ್ತಿಯೊಳಗೆ ಹಸಿರಾಗಿರುವುದು ಸ್ವಲ್ಪ ಕಾಲ ನನ್ನ ಸಲಹಿದ ಆ ನನ್ನ ಊರು. ಮರೆತರೂ ಮರೆಯದ, ಮರೆಯಲಾಗದ ಅನುಭೂತಿಗಳನ್ನಿತ್ತ ಆ ನನ್ನ ಊರು. ಮುಗಿಯದ ಸುಂದರ ಬುತ್ತಿ ಗಂಟು. ಮತ್ತೊಮ್ಮೆ ಹುಟ್ಟ ಬೇಕು ನಾ ಅದೇ ಊರಲ್ಲಿ ಆದರೆ....................... ನಾ ಬೆಳೆದ ಆ ಊರಿನ ಕುರಿತು ನಾ ಬರೆದ ಕಿರು ಲೇಖನ 'ವಿಶ್ವವಾಣಿ' ಪತ್ರಿಕೆಯ ಭಾನುವಾರದ 'ವಿರಾಮ' ಸಾಪ್ತಾಹಿಕದಲ್ಲಿ ಪ್ರಕಟಗೊಂಡಿದೆ. ಓದಿರಿ ಇಷ್ಟವಾದರೆ ಪ್ರತಿಕ್ರಿಯಿಸಿ.
ದೋಣಿಯ ಹುಟ್ಟು ನೀರಲಿ ಬಿತ್ತು
ಎತ್ತರದ ಮರಗಳ ಸಾಲು. ಗಾಢ ಹಸಿರ ಎಲೆ ಬಿಸಿಲು ನೆಲ ತಾಗದಂತೆ ಮಾಡಿದ್ದವು. ಬಿಸಿಲುಕೋಲುಗಳು. ದಾರಿಗುಂಟ ವಿವಿಧ -ರ್ನ್ಗಳು. ಸಣ್ಣ ಗುಡ್ಡದ ತುದಿಯಲ್ಲಿ ನಮ್ಮ ಮನೆ. ಮನೆ ಪಕ್ಕ ಹಳ್ಳ. ಹಳ್ಳ ದಾಟಿ 2 ಮೈಲು ಹೋದರೆ ಮೂರ್ನಾಲ್ಕು ಮನೆಗಳಿರುವ ಚಿಕ್ಕ ಹಳ್ಳಿ. ದೊಡ್ಡ ಹಳ್ಳದಿಂದೊಂದು ಕವಲು ಒಡೆದು ಝರಿಯಂತೆ ಗದ್ದೆ ಕಡೆ ಓಡುವುದು. ಝರಿಯ ಮೇಲ್ಭಾಗ ದಲ್ಲೇ ನಮ್ಮ ಮನೆ. ಎದುರಿಗೆ ಕಾಡು ಕಾಲು ಚಾಚಿ ತಣ್ಣಗೆ ಮಲಗಿತ್ತು. ಶಾಲೆ ಇರದ, ಟಿ.ವಿ. ಇರದ ನನ್ನೂರಿಗೆ ಹೊರ ಜಗತ್ತಿನೊಂದಿಗೆ ರೇಡಿಯೋ ಒಂದೇ ಕೊಂಡಿ. ಒತ್ತಡಗಳಿಲ್ಲದ, ಅಸೀಮ ಸಂತೋಷ ತುಂಬಿದ್ದ ಕಾಲ!ಊರಿಗೊಂದೇ ಬಸ್ಸು ಶಂಕರ ವಿಠಲ. ದಿನಕ್ಕೆ ಎರಡೋ ಮೂರೋ ಟ್ರಿಪ್ ಹೊಡೀತಿತ್ತು. ಬಸ್ಸು ನನ್ನೂರಿನಿಂದ 3 ಮೈಲು ದೂರದಲ್ಲಿ ನಿಲ್ಲುತ್ತಿತ್ತು. ದೋಣಿ ಕಡುವಿನಲ್ಲಿ ಹೊಳೆ ಇಳಿದು, ಪಂಚೆ ಎತ್ತಿ, ಚಡ್ಡಿ ಒದ್ದೆ ಮಾಡಿಕೊಂಡು ದಾಟಬೇಕಿತ್ತು. ಬಸ್ಸಿಳಿದು ದಾರಿಗುಂಟ ನಡೆವ ಆ ಖುಷಿಯೇ ಬೇರೆ. ಬಿಸಿಲು ತಾಕದ ಬಳಸು ದಾರಿ. ಬಾನಿಗೆರಚಿದ ಮರಗಳು.
ಕಾಡು ಸುತ್ತುತ್ತಾ ಸಾಗುತ್ತಿದ್ದೆವು. ಮನೆ ತಲುಪಿದೊಡನೆ ತಾಜಾ ಆಕಳ ಹಾಲಿನ ಕಾಫಿ ಕಾಯುತ್ತಿತ್ತು. ಕಾಫಿ ಸುವಾಸನೆ ಅಡರಿದರೆ ನಡೆದ ದಣಿವೆಲ್ಲಾ ಮಾಯ.ಅಂದು, ಯಾವುದೋ ದಿನ, ವಾರ, ತಿಥಿ, ನಕ್ಷತ್ರಗಳ ಪರಿವೆ ಇಲ್ಲದ ಕಾಲ! ನಾನು ಅಕ್ಕ ಮತ್ತು ಅಣ್ಣ ಚಕ್ರಾ ನದಿಯಲ್ಲಿ ದೋಣಿ ಬಿಡಲು ಹೊರಟೆವು. ನದಿಯಲ್ಲಿ ನೀರು ತುಂಬಾ ಇತ್ತು. ಅಣ್ಣನೇ ನಾವಿಕ. ಹೊರಟಿತು ನೋಡಿ ನಮ್ಮದೋಣಿ ಸವಾರಿ. ನಡು ಹೊಳೆಗೆ ಬಂದಿದ್ದೆವು, ದೋಣಿ ಹುಟ್ಟು ಜಾರಿ ನದಿಗೆ ಬಿತ್ತು. ಹುಟ್ಟು ತೇಲುತ್ತಾ ಸಾಗುತ್ತಿದ್ದದ್ದು ಕಾಣಿಸುತ್ತಿತ್ತು. ಅಕ್ಕ ನಾನು ಗಾಬರಿ ಬಿದ್ದೆವು. ಅಣ್ಣ ದುಡುಂ ಎಂದು ನೀರಿಗೆ ಧುಮುಕಿ ಅದು ಹೇಗೊ ಹುಟ್ಟು ಹುಡುಕಿದ! ನಾವಿಬ್ಬರೂ ದೋಣಿಯೊಂದಿಗೆ ಕೆಳಮುಖವಾಗಿ ಪ್ರಯಾಣ ಹೊರಟಾಗಿತ್ತು. ಚಕ್ರಾ ನದಿಯಲ್ಲಂತೂ ವಿಪರೀತ ಕಲ್ಲು. ಯಾವ ಕಲ್ಲಿನ ಮೇಲೆ ಪ್ರಾಣ ಹೋಗುವುದೊ ಎಂಬ ಭಯ.
ಚಿತ್ರ ವಿಚಿತ್ರ ಹೆಸರಿನ ತಳ ಕಾಣದ ಗುಂಡಿಗಳು ಹೊಳೆಗುಂಟ ಹರಡಿದ್ದವು. ಈಜುತ್ತಾ ಬಂದು ಅಣ್ಣ ದೋಣಿಯನ್ನು ಹಿಡಿತಕ್ಕೆ ತಂದ. ಅದಾಗಲೇ ನಮಗಾಗಿ ಹುಡುಕಿ ಸುಸ್ತಾಗಿ ದೊಡ್ಡ ಹೊಳೆ ಕಡುವಿಗೆ ದೊಡ್ಡಪ್ಪ ನುಕ್ಕಿ ಅಡ್ರು ಹಿಡಿದು ಬಂದಿದ್ದರು. ‘ಹತ್ತಿ ಬೆಟ್ಟು’ ಎಂದು ಕೂಗಿದ ಕೂಡಲೆ, ದೋಣಿಯನ್ನು ಬೆಟ್ಟಿಗೆ ತಂದು ಪರಾರಿಯಾದೆವು. ಆಮೇಲೆ ಸಿಕ್ಕಿಕೊಂಡೆವು. ಯಾರಿಗೆಷ್ಟು ಪೆಟ್ಟು ಬಿತ್ತೆಂದು ಈಗ ನೆನಪಿಲ್ಲ. ಮನೆ ಸಮೀಪದ ಹಳ್ಳ ದಲ್ಲಿ ದಿನಾಲೂ ಈಜಿದ್ದು, ಝರಿಯಲ್ಲಿ ಬಾಳೆದಿಂಡು ಕತ್ತರಿಸಿ ದೋಣಿ ಮಾಡಿ ಅದರ ಮೇಲೆ ಕುಳಿತು ತೇಲಿದ್ದು, ಬ್ರಹ್ಮನ ಗುಂಡಿ, ರಾಕ್ಷಸ ಗುಂಡಿಯಲ್ಲಿ ಈಜು ಕಲಿತಿದ್ದು, ಬಿಚ್ಚ ಹೋದರೆ ಸಾವಿರ ನೆನಪಿನ ಬುತ್ತಿ ನಮ್ಮೂರು. ಆಗೆಲ್ಲಾ ಹಳ್ಳಿ ಯವರೇ ಸೇರಿ ಹಳ್ಳಕ್ಕೆ ಕಟ್ಟುಗಳನ್ನು ಹಾಕುತ್ತಿದ್ದರು. ನೀರು ಶೇಖರವಾಗಿ ಪೂರ್ತಿ ತೋಟಕ್ಕೆ ಹೋಗುವಂತೆ, ಗದ್ದೆಗೆ ಬರುವಂತೆ ಮಾಡಿಕೊಳ್ಳುತ್ತಿದ್ದರು.
ನೀರಿನ ನಿರ್ವಹಣೆಯನ್ನು ನಮ್ಮ ಹಿಂದಿನವರಿಂದ ಕಲಿಯಬೇಕು. ಈಗ ಮೇಘ ಮುಖಿ ಮರಗಳೂ ಇಲ್ಲ, ಹಳ್ಳ ಕೂಡ ಮನುಷ್ಯನ ಹಣದಾಹಕ್ಕೆ ಸ್ಲಿಮ್ ಆಗಿದ್ದಾಳೆ. ಕಾಡಿದ್ದ ಜಾಗಗಳಲ್ಲಿ ತೋಟಗಳೆದ್ದಿವೆ. ನಾವು ತಿನ್ನುತ್ತಿದ್ದ ಕಾಟು ಮಾವಿನಹಣ್ಣಿನ ಮರಗಳು ಕಿಟಕಿ ಬಾಗಿಲುಗಳಾಗಿ ಯಾರದೋ ಮನೆ ಸೇರಿವೆ. 60-70 ಆಕಳಿದ್ದ ಕೊಟ್ಟಿಗೆಯಲ್ಲಿ ಸಂಖ್ಯೆ ಎರಡಕ್ಕಿಳಿದಿದೆ. ಉಡುಪಿ- ಶಿವಮೊಗ್ಗ ಜಿಲ್ಲೆಯ ಗಡಿಯಲ್ಲಿ ಹರಡಿದ ಕಮ್ಮರಪಾಲೆಂಬ ನಂದನವನ ನನ್ನ ಭಾವಕೋಶದ ಭಿತ್ತಿಯೊಳಗಿನ್ನೂ ಹಸಿರು ಹಸಿರು ಹಸಿರು.
ಶ್ರೀಧರ್. ಎಸ್ ಸಿದ್ದಾಪುರ

Subscribe to:
Posts (Atom)
ವಾರೆ ನೋಟ
ಸಂತಾನ ದೇಗುಲದಲ್ಲಿ …
ನಡು ಮಧ್ಯಾಹ್ನದ ಹೊತ್ತು ಯಾವುದೋ ಗುಟ್ಟನ್ನು ಅರಹುವಂತೆ ಕಾರನ್ನು ರಸ್ತೆ ಬದಿಗೆ ಸರಿಸಿ ದೂರದದೊಂದು ದೇವಾಲಯದ ಕುರಿತು ನಮ್ಮ ಗೈಡ್ ಹೆಳಬಾರದ್ದೇನೋ ಹೇಳುವಂತೆ ಮೆಲ್ಲಗೆ...